ಪರಿಸರ ಅಧ್ಯಯನ ಡಾ. ಎಚ್.ಆರ್. ಕೃಷ್ಣಮೂರ್ತಿ ಬರೆದ ಪುಸ್ತಕ. ಈ ಪುಸ್ತಕದ ಪ್ರಧಾನ ಸಂಪಾದಕರು : ಪ್ರೊ|| ಡಿ.ಆರ್. ಬಳೂರಗಿ. ಮಕ್ಕಳಿಗೆ ವಿಜ್ಞಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ ಮತ್ತು ಅರ್ಥಪೂರ್ಣವೂ ಆಗಿರಬೇಕೆಂಬುದು ಎಲ್ಲರ ಆಶಯ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದ ಪರಾಮರ್ಶೆಯ ಗ್ರಂಥಗಳು ಆಂಗ್ಲಭಾಷೆಯಲ್ಲಿ ಹೇರಳವಾಗಿ ದೊರೆಯುತ್ತವೆ. ಆದರೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯಗಳು ಕಡಿಮೆ. ಈ ನಿಟ್ಟಿನಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಾಸಕ್ತರಿಗೆ ಈ ಕೃತಿಯು ಉಪಯುಕ್ತವಾಗಲಿದೆ. == ಬಾಹ್ಯ ಸಂಪರ್ಕ == ಡಾ. ಎಚ್.ಆರ್. ಕೃಷ್ಣಮೂರ್ತಿ ಅವರ ಪುಸ್ತಕಗಳು ಪರಿಸರ ವ್ಯವಸ್ಥೆ ವಿಕಿಪೀಡಿಯ ಪರಿಸರ ವಿಜ್ಞಾನ ಅಧ್ಯಯನ ಡಾ. ಎಚ್.ಆರ್. ಕೃಷ್ಣಮೂರ್ತಿ ಅಂತರಜಾಲ ಕನ್ನಡ ಜ್ಞಾನಕೋಶ 2016-03-06 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖ == ????